ಬಂಟ್ವಾಳ, ಎಪ್ರಿಲ್ 09, 2026 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪುತ್ತೂರು ಸುದಾನಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಮಹಮ್ಮದ್ ಶಫೀರ್ 544 ಅಂಕ ಗಳಿಸಿದ್ದು, 91 ಶೇಕಡಾ ಫಲಿತಾಂಶ ದಾಖಲಿಸಿ ಡಿಸ್ಟಿಂಕ್ಷನ್ ತೇರ್ಗಡೆ ಹೊಂದಿದ್ದಾನೆ. ಈತ ನೇರಳಕಟ್ಟೆ-ಕುಕ್ಕರಬೆಟ್ಟು ನಿವಾಸಿ ಕೆ ಬಿ ಸಲೀಂ ಹಾಜಿ ಹಾಗೂ ಸೌದಾ ದಂಪತಿಗಳ ಪುತ್ರ.
0 comments:
Post a Comment