ಬಂಟ್ವಾಳ, ಮೇ 03, 2026 (ಕರಾವಳಿ ಟೈಮ್ಸ್) : ಶಂಭೂರಿನ ಪ್ರವಾಸಿಗರಿದ್ದ ಬಸ್ ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ನಲ್ಲಿ ಮಗುಚಿ ಬಿದ್ದ ದುರ್ಘಟನೆಯಲ್ಲಿ ತನ್ನ ಕೈ ಕಳೆದುಕೊಂಡ ಯಶೋಧ ಕಮಲಾಕ್ಷ ಅವರಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಕೃತಕ ಕೈ ವಿತರಿಸಿದರು. ಈ ಸಂದರ್ಭ ಆನಂದ ಶಂಭೂರು, ಯಶೋಧರ ಕರ್ಬೆಟ್ಟು ಉಪಸ್ಥಿತರಿದ್ದರು.
0 comments:
Post a Comment