ಬಂಟ್ವಾಳ, ಜೂನ್ 24, 2026 (ಕರಾವಳಿ ಟೈಮ್ಸ್) : ತಾಲೂಕಿನ ಸಂಗಬೆಟ್ಟು ಗ್ರಾಮದ ಕುಮರೊಟ್ಟು ನಿವಾಸಿ ಲೀಲಾ ಕೋಂ ದೇಜಪ್ಪ ಮೂಲ್ಯ ಅವರ ಮನೆಯ ಹಿಂಭಾಗಕ್ಕೆ ಮಳೆಯಿಂದಾಗಿ ತೀವ್ರ ಹಾನಿಯಾಗಿರುತ್ತದೆ. ಮನೆ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ತಿಳುವಳಿಕೆ ಪತ್ರ ನೀಡಲಾಗಿದೆ.
ನಾವೂರು ಗ್ರಾಮದ ಕನಪಾದೆ ನಿವಾಸಿ ನೊಣಯ್ಯ ಪೂಜಾರಿ ಬಿನ್ ಮಾರು ಪೂಜಾರಿ ಅವರ ಮನೆಯ ಹಂಚು ಮೇಲ್ಛಾವಣಿಗೆ ತೀವ್ರ ಹಾನಿಯಾಗಿದೆ.


















0 comments:
Post a Comment