ಭಾರೀ ಗಾಳಿ-ಮಳೆ ಹಿನ್ನಲೆ : ಗೋಳ್ತಮಜಲು ಮನೆಗೆ ಮರ ಬಿದ್ದು ಹಾನಿ ಬಂಟ್ವಾಳ, ಜೂನ್ 30, 2026 (ಕರಾವಳಿ ಟೈಮ್ಸ್) : ಭಾರೀ ಗಾಳಿ-ಮಳೆಯಿಂದಾಗಿ ಗೋಳ್ತಮಜಲು ಗ್ರಾಮದ ಪುರುಷೋತ್ತಮ ಬಿನ್ ಶಿವಪ್ಪ ಪೂಜಾರಿ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. Tuesday, June 30, 2026 Bantwal Karavali Karnakataka State News Rain Damage Rain Problem
0 comments:
Post a Comment