ಬಂಟ್ವಾಳ, ಜುಲೈ 16, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಳಂಜಿಮಲೆ ರಕ್ಷಿತಾರಣ್ಯದ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದ ಮೂವರು ವ್ಯಕ್ತಿಗಳಿಗೆ ದಂಡ ವಿಧಿಸಿದರೂ ದಂಡ ಪಾವತಿಸದೇ ಇರುವುದರಿಂದ ಅವರ ವಿರುದ್ಧ ವಿಟ್ಲ ಪೊಲಿಸ್ ಠಾಣೆಯಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಪಿ.ಡಿ.ಒ ದೂರು ನೀಡಿದ್ದಾರೆ.
0 comments:
Post a Comment