ಬೇಗಂ ಹಝ್ರತ್ ಮಹಲ್ (ಮೌಲಾನಾ ಅಝಾದ್) ಸ್ಕಾಲರ್ ಶಿಪ್ ಆನ್ ಲೈನ್ ಅರ್ಜಿ ಸಲ್ಲಿಕೆ ಡಿ. 15ರವರೆಗೆ ವಿಸ್ತರಣೆ - Karavali Times ಬೇಗಂ ಹಝ್ರತ್ ಮಹಲ್ (ಮೌಲಾನಾ ಅಝಾದ್) ಸ್ಕಾಲರ್ ಶಿಪ್ ಆನ್ ಲೈನ್ ಅರ್ಜಿ ಸಲ್ಲಿಕೆ ಡಿ. 15ರವರೆಗೆ ವಿಸ್ತರಣೆ - Karavali Times

728x90

4 December 2020

ಬೇಗಂ ಹಝ್ರತ್ ಮಹಲ್ (ಮೌಲಾನಾ ಅಝಾದ್) ಸ್ಕಾಲರ್ ಶಿಪ್ ಆನ್ ಲೈನ್ ಅರ್ಜಿ ಸಲ್ಲಿಕೆ ಡಿ. 15ರವರೆಗೆ ವಿಸ್ತರಣೆ

 


ನವದೆಹಲಿ, ಡಿ. 05, 2020 (ಕರಾವಳಿ ಟೈಮ್ಸ್) : ಕೇಂದ್ರ ಅಲ್ಪಸಂಖ್ಯಾತ ಇಲಾಖೆಯಿಂದ ಅಲ್ಪಸಂಖ್ಯಾತ ವರ್ಗಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಫಾರ್ಸಿ ಮೊದಲಾದ ವರ್ಗದ 9 ರಿಂದ 12ನೇ ತರಗತಿಯಲ್ಲಿ ಕಲಿಯುತ್ತಿರುವ ಹೆಣ್ಣು ಮಕ್ಕಳಿಗೆ ನೀಡಲಾಗುವ ಬೇಗಂ ಹಝ್ರತ್ ಮಹಲ್ (ಮೌಲಾನಾ ಅಝಾದ್) ವಿದ್ಯಾರ್ಥಿ ವೇತನಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಕೆ ಹಾಗೂ ದಾಖಲೆ ಅಪ್ ಲೋಡ್ ಮಾಡುವ ಅಂತಿಮ ದಿನಾಂಕವನ್ನು ಡಿಸೆಂಬರ್ 15, 2020 ರವರೆಗೆ ವಿಸ್ತರಿಸಿ ಇಲಾಖೆ ಆದೇಶ ಹೊರಡಿಸಿದೆ. 









  • Blogger Comments
  • Facebook Comments

0 comments:

Post a Comment

Item Reviewed: ಬೇಗಂ ಹಝ್ರತ್ ಮಹಲ್ (ಮೌಲಾನಾ ಅಝಾದ್) ಸ್ಕಾಲರ್ ಶಿಪ್ ಆನ್ ಲೈನ್ ಅರ್ಜಿ ಸಲ್ಲಿಕೆ ಡಿ. 15ರವರೆಗೆ ವಿಸ್ತರಣೆ Rating: 5 Reviewed By: karavali Times
Scroll to Top