ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿಯಾಗಿ ನ್ಯಾಯವಾದಿ ಎ.ಪಿ. ಮೊಂತೆರೋ ನೇಮಕ - Karavali Times ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿಯಾಗಿ ನ್ಯಾಯವಾದಿ ಎ.ಪಿ. ಮೊಂತೆರೋ ನೇಮಕ - Karavali Times

728x90

4 December 2020

ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿಯಾಗಿ ನ್ಯಾಯವಾದಿ ಎ.ಪಿ. ಮೊಂತೆರೋ ನೇಮಕ

 


ಬಂಟ್ವಾಳ, ಡಿ. 05, 2020 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿಯಾಗಿ ಬಂಟ್ವಾಳದ ಯುವ ನ್ಯಾಯವಾದಿ ಆಲ್ವಿನ್ ಪ್ರಶಾಂತ್ ಮೊಂತೆರೋ ಅವರನ್ನು ಕರ್ನಾಟಕ ಸರಕಾರ ನಿಯುಕ್ತಿಗೊಳಿಸಿ ಆದೇಶಿಸಿದೆ ಎಂದು ಪ್ರಕಟಣೆ ತಿಳಿಸಿದೆ.  • Blogger Comments
  • Facebook Comments

0 comments:

Post a Comment

Item Reviewed: ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿಯಾಗಿ ನ್ಯಾಯವಾದಿ ಎ.ಪಿ. ಮೊಂತೆರೋ ನೇಮಕ Rating: 5 Reviewed By: karavali Times
Scroll to Top