ಮಂಚಿ : ವಾರೀಸುದಾರರಿಲ್ಲದೆ ನಿಂತಿದ್ದ ಬೈಕನ್ನು ಠಾಣೆಗೆ ಹಸ್ತಾಂತರಿಸಿದ ಪೊಲೀಸ್ ತುರ್ತು ಸ್ಪಂದನಾ ಪಡೆ - Karavali Times ಮಂಚಿ : ವಾರೀಸುದಾರರಿಲ್ಲದೆ ನಿಂತಿದ್ದ ಬೈಕನ್ನು ಠಾಣೆಗೆ ಹಸ್ತಾಂತರಿಸಿದ ಪೊಲೀಸ್ ತುರ್ತು ಸ್ಪಂದನಾ ಪಡೆ - Karavali Times

728x90

17 December 2020

ಮಂಚಿ : ವಾರೀಸುದಾರರಿಲ್ಲದೆ ನಿಂತಿದ್ದ ಬೈಕನ್ನು ಠಾಣೆಗೆ ಹಸ್ತಾಂತರಿಸಿದ ಪೊಲೀಸ್ ತುರ್ತು ಸ್ಪಂದನಾ ಪಡೆ




ಬಂಟ್ವಾಳ, ಡಿ 17, 2020 (ಕರಾವಳಿ ಟೈಮ್ಸ್) : ತಾಲೂಕಿನ ಮಂಚಿ ಶಾಲಾ ಬಳಿ ಬುಧವಾರ ರಾತ್ರಿಯಿಂದ ವಾರೀಸುದಾರರಿಲ್ಲದ ಬೈಕ್ ಕಂಡು ಬಂದಿದ್ದು, ಗುರುವಾರ ಸ್ಥಳೀಯರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಹಾಯವಾಣಿ 112ಕ್ಕೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ತಕ್ಷಣ ತುರ್ತು ಸ್ಪಂದನಾ ವಾಹನ ಸ್ಥಳಕ್ಕೆ ತೆರಳಿ ಪರಿಶೀಲಿಸಿದೆ. ಬೈಕನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 









  • Blogger Comments
  • Facebook Comments

0 comments:

Post a Comment

Item Reviewed: ಮಂಚಿ : ವಾರೀಸುದಾರರಿಲ್ಲದೆ ನಿಂತಿದ್ದ ಬೈಕನ್ನು ಠಾಣೆಗೆ ಹಸ್ತಾಂತರಿಸಿದ ಪೊಲೀಸ್ ತುರ್ತು ಸ್ಪಂದನಾ ಪಡೆ Rating: 5 Reviewed By: karavali Times
Scroll to Top