ದೆಹಲಿ ಹಿಂಸಾಚಾರ ಖಂಡಿಸಿ ಬೊಳ್ಳಾಯಿ ಎಸ್ಸೆಸ್ಸೆಫ್ ವತಿಯಿಂದ ಭಿತ್ತಿಪತ್ರ ಪ್ರದರ್ಶನ - Karavali Times ದೆಹಲಿ ಹಿಂಸಾಚಾರ ಖಂಡಿಸಿ ಬೊಳ್ಳಾಯಿ ಎಸ್ಸೆಸ್ಸೆಫ್ ವತಿಯಿಂದ ಭಿತ್ತಿಪತ್ರ ಪ್ರದರ್ಶನ - Karavali Times

728x90

28 February 2020

ದೆಹಲಿ ಹಿಂಸಾಚಾರ ಖಂಡಿಸಿ ಬೊಳ್ಳಾಯಿ ಎಸ್ಸೆಸ್ಸೆಫ್ ವತಿಯಿಂದ ಭಿತ್ತಿಪತ್ರ ಪ್ರದರ್ಶನ

ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ನಿರ್ದೇಶನದಂತೆ ಬೊಳ್ಳಾಯಿ ಯುನಿಟ್ ವತಿಯಿಂದ ದೆಹಲಿ ಹಿಂಸಾಚಾರ ಮತ್ತು ಪ್ರಜಾಪ್ರರಭುತ್ವ ಕಗ್ಗೊಲೆ ಮಾಡುವ ಷಡ್ಯಂತ್ರದ ವಿರುದ್ದ ಭಿತ್ತಿ ಪತ್ರ ಪ್ರದರ್ಶನ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಬಳಿಕ ಬೊಳ್ಳಾಯಿ ಜುಮಾ ಮಸೀದಿ ಬಳಿ ನಡೆಯಿತು.

  • Blogger Comments
  • Facebook Comments

0 comments:

Post a Comment

Item Reviewed: ದೆಹಲಿ ಹಿಂಸಾಚಾರ ಖಂಡಿಸಿ ಬೊಳ್ಳಾಯಿ ಎಸ್ಸೆಸ್ಸೆಫ್ ವತಿಯಿಂದ ಭಿತ್ತಿಪತ್ರ ಪ್ರದರ್ಶನ Rating: 5 Reviewed By: karavali Times
Scroll to Top