ಬಡಕಬೈಲು : ಮಜ್ಲಿಸ್ ಪಬ್ಲಿಕ್ ಸ್ಕೂಲ್ ವತಿಯಿಂದ ಕಿಡ್ ಫೆಸ್ಟ್ - Karavali Times ಬಡಕಬೈಲು : ಮಜ್ಲಿಸ್ ಪಬ್ಲಿಕ್ ಸ್ಕೂಲ್ ವತಿಯಿಂದ ಕಿಡ್ ಫೆಸ್ಟ್ - Karavali Times

728x90

28 February 2020

ಬಡಕಬೈಲು : ಮಜ್ಲಿಸ್ ಪಬ್ಲಿಕ್ ಸ್ಕೂಲ್ ವತಿಯಿಂದ ಕಿಡ್ ಫೆಸ್ಟ್ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಬಡಕಬೈಲು ಮಜ್ಲಿಸ್ ಪಬ್ಲಿಕ್ ಸ್ಕೂಲ್ ವತಿಯಿಂದ  ಝೋಮರೋ ಕಿಡ್ ಫೆಸ್ಟ್  ಕಾರ್ಯಕ್ರಮವು ಹಾಫಿಳ್ ಅಬ್ದುಲ್ ಮಜೀದ್ ಫಾಳಿಲ್ ಅಲ್-ಖಾಮಿಲ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ (ಫೆ 29) ನಡೆಯಿತು.

ಸಯ್ಯಿದ್ ತ್ವಾಹಾ ಸಖಾಫಿ ಅಲ್-ಹೈದ್ರೋಸಿ ತಂಙಳ್ ಕಾರ್ಯಕ್ರಮ ಉದ್ಘಾಟಿಸಿ ದುವಾ ನೆರೆವೇರಿಸಿದರು. ಅಬ್ದುಲ್ ಹಕೀಂ ಸ್ವಾಗತಿಸಿ, ಹಮೀದ್ ವರ್ಕೋಡಿ ವಂದಿಸಿದರು. ಸವಾದ್ ಉದ್ದಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಬಡಕಬೈಲು : ಮಜ್ಲಿಸ್ ಪಬ್ಲಿಕ್ ಸ್ಕೂಲ್ ವತಿಯಿಂದ ಕಿಡ್ ಫೆಸ್ಟ್ Rating: 5 Reviewed By: karavali Times
Scroll to Top