ಕುಪ್ಪೆಪದವು : ನಾಳೆ (ಫೆ. 23) ಪೌರತ್ವ ಕಾನೂನು ವಿರೋಧಿಸಿ ಜನಜಾಗೃತಿ ಸಮಾವೇಶ - Karavali Times ಕುಪ್ಪೆಪದವು : ನಾಳೆ (ಫೆ. 23) ಪೌರತ್ವ ಕಾನೂನು ವಿರೋಧಿಸಿ ಜನಜಾಗೃತಿ ಸಮಾವೇಶ - Karavali Times

728x90

22 February 2020

ಕುಪ್ಪೆಪದವು : ನಾಳೆ (ಫೆ. 23) ಪೌರತ್ವ ಕಾನೂನು ವಿರೋಧಿಸಿ ಜನಜಾಗೃತಿ ಸಮಾವೇಶಬಂಟ್ವಾಳ (ಕರಾವಳಿ ಟೈಮ್ಸ್) :ಕುಪ್ಪೆಪದವು ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ ಕುಪ್ಪೆಪದವಿನ ಕಾಡಕ್ಕೇರಿ ಮೈದಾನದಲ್ಲಿ ನಾಳೆ (ಫೆಬ್ರವರಿ 23) ಅಪರಾಹ್ನ 2:30ಕ್ಕೆ ಪೌರತ್ವ ಕಾನೂನು ವಿರೋಧಿಸಿ ಬೃಹತ್ ಜನಜಾಗೃತಿ ಸಮಾವೇಶ ನಡೆಯಲಿದೆ.

    ಸಮಾವೇಶದಲ್ಲಿ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ, ಹೋರಾಟಗಾರರಾದ ಭವ್ಯ ನರಸಿಂಹಮೂರ್ತಿ,
ನಜ್ಮಾ ನಝೀರ್, ಅಶೋಕ್ ಕೊಂಚಾಡಿ, ಎ ಕೆ ಕುಕ್ಕಿಲ, ಇಕ್ಬಾಲ್ ಬೆಳ್ಳಾರೆ ಹಾಗೂ ಅಬ್ದುಲ್ ಅಝೀಝ್ ದಾರಿಮಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ವೇದಿಕೆಯ ಕಾರ್ಯದರ್ಶಿ ಮುನೀರ್ ಪದ್ರೆಂಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತುಗಳು 
  • Blogger Comments
  • Facebook Comments

0 comments:

Post a Comment

Item Reviewed: ಕುಪ್ಪೆಪದವು : ನಾಳೆ (ಫೆ. 23) ಪೌರತ್ವ ಕಾನೂನು ವಿರೋಧಿಸಿ ಜನಜಾಗೃತಿ ಸಮಾವೇಶ Rating: 5 Reviewed By: lk
Scroll to Top