ರಾಜಾ ಪಲ್ಲಮಜಲು ನೇತೃತ್ವದಲ್ಲಿ ಎ. 19 ರಂದು 19ನೇ ವರ್ಷದ ಉಚಿತ ಸಾಮೂಹಿಕ ವಿವಾಹ : ಹೆಸರು ನೋಂದಾಯಿಸಲು ಸೂಚನೆ - Karavali Times ರಾಜಾ ಪಲ್ಲಮಜಲು ನೇತೃತ್ವದಲ್ಲಿ ಎ. 19 ರಂದು 19ನೇ ವರ್ಷದ ಉಚಿತ ಸಾಮೂಹಿಕ ವಿವಾಹ : ಹೆಸರು ನೋಂದಾಯಿಸಲು ಸೂಚನೆ - Karavali Times

728x90

22 February 2020

ರಾಜಾ ಪಲ್ಲಮಜಲು ನೇತೃತ್ವದಲ್ಲಿ ಎ. 19 ರಂದು 19ನೇ ವರ್ಷದ ಉಚಿತ ಸಾಮೂಹಿಕ ವಿವಾಹ : ಹೆಸರು ನೋಂದಾಯಿಸಲು ಸೂಚನೆ
ಬಂಟ್ವಾಳ (ಕರಾವಳಿ ಟೈಮ್ಸ್) : ರಾಜಾ ಪಲ್ಲಮಜಲು ನೇತೃತ್ವದ ನವಚೇತನ ಸೇವಾ ಟ್ರಸ್ಟ್ (ರಿ) ಇದರ ಆಶ್ರಯದಲ್ಲಿ 19ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಎಪ್ರಿಲ್ 19 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ.

    ಕರ್ನಾಟಕ ರಾಜ್ಯದ ಮತ್ತು ಕಾಸರಗೋಡು ಜಿಲ್ಲೆಯ ಆಸಕ್ತ ವಧು-ವರರು ಈ ಕಾರ್ಯಕ್ರಮದಲ್ಲಿ ವಿವಾಹವಾಗಲು ಹೆಸರು ನೋಂದಾಯಿಸಿಕೊಳ್ಳಬಹುದು. ಎಲ್ಲಾ ಜಾತಿ-ಧರ್ಮ ಬಾಂಧವರಿಗೂ ಈ ವಿವಾಹ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9880880255ನ್ನು ಸಂಪರ್ಕಿಸುವಂತೆ ಟ್ರಸ್ಟ್ ಸ್ಥಾಪಕಾಧ್ಯಕ್ಷ ರಾಜಾ ಪಲ್ಲಮಜಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತುಗಳು 
  • Blogger Comments
  • Facebook Comments

0 comments:

Post a Comment

Item Reviewed: ರಾಜಾ ಪಲ್ಲಮಜಲು ನೇತೃತ್ವದಲ್ಲಿ ಎ. 19 ರಂದು 19ನೇ ವರ್ಷದ ಉಚಿತ ಸಾಮೂಹಿಕ ವಿವಾಹ : ಹೆಸರು ನೋಂದಾಯಿಸಲು ಸೂಚನೆ Rating: 5 Reviewed By: lk
Scroll to Top