ಅರಳ : ಮಾಜಿ ಸಚಿವ ರಮಾನಾಥ ರೈ ವತಿಯಿಂದ ಉಚಿತ ಅಕ್ಕಿ ವಿತರಣೆ - Karavali Times ಅರಳ : ಮಾಜಿ ಸಚಿವ ರಮಾನಾಥ ರೈ ವತಿಯಿಂದ ಉಚಿತ ಅಕ್ಕಿ ವಿತರಣೆ - Karavali Times

728x90

25 April 2020

ಅರಳ : ಮಾಜಿ ಸಚಿವ ರಮಾನಾಥ ರೈ ವತಿಯಿಂದ ಉಚಿತ ಅಕ್ಕಿ ವಿತರಣೆಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ವಿಧಾನಸಭಾ ಕ್ಷೇತ್ರದ ಅರಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರು ಬಡವರಿಗೆ ಉಚಿತವಾಗಿ ಅಕ್ಕಿ ವಿತರಿಸಿದರು.

ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಜಗದೀಶ್ ಕೊಯಿಲ, ಅಶ್ರಫ್ ಕುಟ್ಟಿಕಳ, ಪುರಂದರ ಶೆಟ್ಟಿ, ಅಶೋಕ್ ಅರಳ, ಅಶ್ರಫ್ ಎಂ.ಬಿ., ಚಿತ್ತರಂಜನ್ ಶೆಟ್ಟಿ, ದೇವಪ್ಪ ಕರ್ಪೆ, ದೇಜಪ್ಪ ಅರಳ, ಲತೀಫ್ ಶುಂಠಿ ಹಿತ್ತಲು ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಅರಳ : ಮಾಜಿ ಸಚಿವ ರಮಾನಾಥ ರೈ ವತಿಯಿಂದ ಉಚಿತ ಅಕ್ಕಿ ವಿತರಣೆ Rating: 5 Reviewed By: karavali Times
Scroll to Top