ಮಂಗಳೂರು : ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗಾಗಿ ಸಹಾಯವಾಣಿ - Karavali Times ಮಂಗಳೂರು : ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗಾಗಿ ಸಹಾಯವಾಣಿ - Karavali Times

728x90

20 April 2020

ಮಂಗಳೂರು : ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗಾಗಿ ಸಹಾಯವಾಣಿಮಂಗಳೂರು (ಕರಾವಳಿ ಟೈಮ್ಸ್) : ಕೋವಿಡ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡುಮಾಡಿರುವ ಹಿನ್ನೆಲೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ/ ಸೇವೆಗಳ ಸಹಾಯಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು.

ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ದ.ಕ. ಮಂಗಳೂರು, ನೋಡಲ್ ಅಧಿಕಾರಿ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಡಾ. ರತ್ನಾಕರ್ ಗಾಣಿಗ, ದೂರವಾಣಿ ಸಂಖ್ಯೆ : 9480157604,

ಜಿಲ್ಲಾ ಸಂಯೋಜಕರು, ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ, ಸಚ್ಚಿದಾನಂದ, ದೂರವಾಣಿ ಸಂಖ್ಯೆ : 7259003406.

ಸರ್ಕಾರಿ ಸಂಸ್ಥೆ ಆರೋಗ್ಯ ಮಿತ್ರರ ವಿವರ ಇಂತಿವೆ


ವೆನ್ಲಾಕ್ ಆಸ್ಪತ್ರೆ, ಮಹೇಶ, ದೂರವಾಣಿ ಸಂಖ್ಯೆ : 7259003487
ಲೇಡಿಘೋಷನ್ ಆಸ್ಪತ್ರೆ, ನಜ್ಮಾ, ದೂರವಾಣಿ ಸಂಖ್ಯೆ : 7259003397
ಬಂಟ್ವಾಳ, ಉಷಾ ಕುಮಾರಿ ಎಂ., ದೂರವಾಣಿ ಸಂಖ್ಯೆ : 7259003490
ವಿಟ್ಲ, ಕವಿತ ಕೆ., ದೂರವಾಣಿ ಸಂಖ್ಯೆ : 7259003491
ವಾಮದಪದವು, ಸೌಮ್ಯ ಕುಮಾರಿ ಡಿ., ದೂರವಾಣಿ ಸಂಖ್ಯೆ : 7259003494
ಬೆಳ್ತಂಗಡಿ, ರಶ್ಮಿ, ದೂರವಾಣಿ ಸಂಖ್ಯೆ : 7259003497
ಧರ್ಮಸ್ಥಳ, ಜ್ಯೋತಿ, ದೂರವಾಣಿ ಸಂಖ್ಯೆ : 7259003490
ಪುತ್ತೂರು, ಹರೀಶ ಪೂಜಾರಿ ಎ., ದೂರವಾಣಿ ಸಂಖ್ಯೆ : 7259003493
ಉಪ್ಪಿನಂಗಡಿ, ಪುಷ್ಪಾವತಿ, ದೂರವಾಣಿ ಸಂಖ್ಯೆ : 7259003495
ಸುಳ್ಯ, ಮುರಳಿ ಎನ್., ದೂರವಾಣಿ ಸಂಖ್ಯೆ : 7259003490

ಖಾಸಗಿ ಸಂಸ್ಥೆ ಆರೋಗ್ಯ ಮಿತ್ರರ ವಿವರ ಇಂತಿವೆ


ಎ.ಜೆ ಆಸ್ಪತ್ರೆ, ಪ್ರಮೀಳಾ, ದೂರವಾಣಿ ಸಂಖ್ಯೆ : 9743099344, 
ಕೆ.ಎಂ.ಸಿ ಜ್ಯೋತಿ, ಲತಾ, ದೂರವಾಣಿ ಸಂಖ್ಯೆ : 7259036901, 
ಕೆ.ಎಂ.ಸಿ ಅತ್ತಾವರ, ನವ್ಯ, ದೂರವಾಣಿ ಸಂಖ್ಯೆ : 7259036911, 
ಫಾದರ್ ಮುಲ್ಲರ್ ಆಸ್ಪತ್ರೆ, ಕೀರ್ತನಾ, ದೂರವಾಣಿ ಸಂಖ್ಯೆ : 7259003492, 
ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ, ಉಷಾ, ದೂರವಾಣಿ ಸಂಖ್ಯೆ : 7760999138, 
ಎಂ.ಐ.ಓ. ಆಸ್ಪತ್ರೆ, ಸೌಮ್ಯ ಎ., ದೂರವಾಣಿ ಸಂಖ್ಯೆ : 9972356901, 
ಯೆನಪೆÇಯಾ ಮೆಡಿಕಲ್ ಕಾಲೇಜ್, ಮೌಸಮಿ, ದೂರವಾಣಿ ಸಂಖ್ಯೆ : 7259003398, 
ಶೀನಿವಾಸ್ ಮೆಡಿಕಲ್ ಕಾಲೇಜ್ ಮುಕ್ಕ, ಹೆಲ್ಪ್ ಡೆಸ್ಕ್, ದೂರವಾಣಿ ಸಂಖ್ಯೆ : 7022002603, 
ಕಣಚೂರು ಮೆಡಿಕಲ್ ಕಾಲೇಜ್, ದೇರಳಕಟ್ಟೆ, ಹೆಲ್ಪ್ ಡೆಸ್ಕ್, ದೂರವಾಣಿ ಸಂಖ್ಯೆ : 0824-2888000, 
ಕೆ.ವಿ.ಜಿ ಮೆಡಿಕಲ್ ಕಾಲೇಜ್ ಸುಳ್ಯ, ಪ್ರಸಾದ್,, ದೂರವಾಣಿ ಸಂಖ್ಯೆ : 9743920490 
ಇವರನ್ನು ಸಂಪರ್ಕಿಸಿ ಸಹಾಯ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗಾಗಿ ಸಹಾಯವಾಣಿ Rating: 5 Reviewed By: karavali Times
Scroll to Top