ಮೊಗರ್ನಾಡು ದೇವಮಾತಾ ಚರ್ಚಿಗೆ ನುಗ್ಗಿದ ಕಳ್ಳರು - Karavali Times ಮೊಗರ್ನಾಡು ದೇವಮಾತಾ ಚರ್ಚಿಗೆ ನುಗ್ಗಿದ ಕಳ್ಳರು - Karavali Times

728x90

8 April 2020

ಮೊಗರ್ನಾಡು ದೇವಮಾತಾ ಚರ್ಚಿಗೆ ನುಗ್ಗಿದ ಕಳ್ಳರುಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಟೂರು-ಮೊಗರ್ನಾಡು ದೇವಮಾತಾ ಚರ್ಚಿಗೆ ನುಗ್ಗಿದ ಕಳ್ಳರು ಹುಂಡಿಯಲ್ಲಿದ್ದ ಹಣ ಕಳವು ಮಾಡಿ ಪರಾರಿಯಾಗಿದ್ದಾರೆ.

    ದೇವಾಲಯದ ಎಡ ಬದಿಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಚರ್ಚ್ ಒಳಗಡೆ ಇದ್ದ ಒಟ್ಟು ನಾಲ್ಕು ಹುಂಡಿಗಳಿಗೆ ಕನ್ನ ಹಾಕಿದ್ದಾರೆ. ಈ ಬಗ್ಗೆ ಚರ್ಚ್ ಧರ್ಮಗುರು ಡಾ ಮಾರ್ಕ್ ಕ್ರಾಸ್ಟಲಿನೊ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಮೊಗರ್ನಾಡು ದೇವಮಾತಾ ಚರ್ಚಿಗೆ ನುಗ್ಗಿದ ಕಳ್ಳರು Rating: 5 Reviewed By: karavali Times
Scroll to Top