ನಂದರಬೆಟ್ಟು : ಕಾಂಗ್ರೆಸ್ ವತಿಯಿಂದ ರೇಶನ್ ಕಿಟ್ ವಿತರಣೆ - Karavali Times ನಂದರಬೆಟ್ಟು : ಕಾಂಗ್ರೆಸ್ ವತಿಯಿಂದ ರೇಶನ್ ಕಿಟ್ ವಿತರಣೆ - Karavali Times

728x90

7 April 2020

ನಂದರಬೆಟ್ಟು : ಕಾಂಗ್ರೆಸ್ ವತಿಯಿಂದ ರೇಶನ್ ಕಿಟ್ ವಿತರಣೆಬಂಟ್ವಾಳ (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ಮಾರ್ಗದರ್ಶನದಂತೆ ಬಂಟ್ವಾಳ ಪುರಸಭಾ ಸದಸ್ಯ ಮುಹಮ್ಮದ್ ನಂದರಬೆಟ್ಟು ಅವರ ನೇತೃತ್ವದಲ್ಲಿ ನಂದರಬೆಟ್ಟು, ಅಲೆತ್ತೂರು ಪರಿಸರದ ಸುಮಾರು 200 ರಷ್ಟು ಕುಟುಂಬಗಳಿಗೆ ರೇಶನ್ ಸಾಮಾಗ್ರಿಗಳನ್ನು ವಿತರಿಸಲಾಯಿತು. 
  • Blogger Comments
  • Facebook Comments

0 comments:

Post a Comment

Item Reviewed: ನಂದರಬೆಟ್ಟು : ಕಾಂಗ್ರೆಸ್ ವತಿಯಿಂದ ರೇಶನ್ ಕಿಟ್ ವಿತರಣೆ Rating: 5 Reviewed By: karavali Times
Scroll to Top