ಹಳೆಯಂಗಡಿ : ಸಾಗರ್ ಸಾಗ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ವತಿಯಿಂದ ರೇಷನ್ ಕಿಟ್ ವಿತರಣೆ - Karavali Times ಹಳೆಯಂಗಡಿ : ಸಾಗರ್ ಸಾಗ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ವತಿಯಿಂದ ರೇಷನ್ ಕಿಟ್ ವಿತರಣೆ - Karavali Times

728x90

10 May 2020

ಹಳೆಯಂಗಡಿ : ಸಾಗರ್ ಸಾಗ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ವತಿಯಿಂದ ರೇಷನ್ ಕಿಟ್ ವಿತರಣೆ
ಹಳೆಯಂಗಡಿ (ಕರಾವಳಿ ಟೈಮ್ಸ್) : ಹಳೆಯಂಗಡಿ ಸಾಗ್ ಗ್ರಾಮದ ಸಾಗರ್ ಸಾಗ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಲಾಕ್ ಡೌನ್ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಅನಿವಾಸಿ ಮಿತ್ರರು ಹಾಗೂ ಸ್ಥಳೀಯ ದಾನಿಗಳ ಸಹಕಾರದಿಂದ ಪರಿಸರದ ಜಾತಿ ಬೇಧವಿಲ್ಲದೆ 190 ಮನೆಗಳಿಗೆ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ಒಳಗೊಂಡ  ರೇಷನ್ ಕಿಟ್ ವಿತರಿಸಲಾಯಿತು.

ಸಾಗರ್ ಸಾಗ್ ಸ್ಪೋಟ್ಸ್ ಕ್ಲಬ್ ಕಳೆದ 50 ವರ್ಷಗಳಿಂದ ಕ್ರೀಡಾ ಚಟುವಟಿಕೆಗಳೂ ಸೇರಿದಂತೆ  ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು, ಬಡ ಹಾಗೂ ನಿರ್ಗತಿಕ ಬಂಧು-ಬಾಂಧವರ ಸಹಾಯದಲ್ಲಿ ಸದಾ ಮುಂಚೂಣಿಯಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಕ್ಲಬ್ ಪ್ರಮುಖರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಹಳೆಯಂಗಡಿ : ಸಾಗರ್ ಸಾಗ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ವತಿಯಿಂದ ರೇಷನ್ ಕಿಟ್ ವಿತರಣೆ Rating: 5 Reviewed By: karavali Times
Scroll to Top