ಮೋಂತಿಮಾರುಪಡ್ಪು : ಮನೆ ಗೋಡೆ ಜರಿದು ಲಕ್ಷಾಂತರ ರೂಪಾಯಿ ನಷ್ಟ - Karavali Times ಮೋಂತಿಮಾರುಪಡ್ಪು : ಮನೆ ಗೋಡೆ ಜರಿದು ಲಕ್ಷಾಂತರ ರೂಪಾಯಿ ನಷ್ಟ - Karavali Times

728x90

14 June 2020

ಮೋಂತಿಮಾರುಪಡ್ಪು : ಮನೆ ಗೋಡೆ ಜರಿದು ಲಕ್ಷಾಂತರ ರೂಪಾಯಿ ನಷ್ಟ








ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಇರಾ ಗ್ರಾಮದ ಮೋಂತಿಮಾರುಪಡ್ಪು ಎಂಬಲ್ಲಿ ಹಮೀದ್ ಎಂಬವರ ಮನೆಯ ಗೋಡೆ ರಫೀಕ್ ಎಂಬವರ ಮನೆಗೆ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಘಟನೆಯಿಂದ ಸುಮಾರು 1 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಮೋಂತಿಮಾರುಪಡ್ಪು : ಮನೆ ಗೋಡೆ ಜರಿದು ಲಕ್ಷಾಂತರ ರೂಪಾಯಿ ನಷ್ಟ Rating: 5 Reviewed By: karavali Times
Scroll to Top