ಸಂಪ್ಯ : ಚಾಲಕ ನಿಯಂತ್ರಣ ಮೀರಿ ರಸ್ತೆ ಬದಿ ಕಮರಿಗೆ ಉರುಳಿದ ಕಾರು - Karavali Times ಸಂಪ್ಯ : ಚಾಲಕ ನಿಯಂತ್ರಣ ಮೀರಿ ರಸ್ತೆ ಬದಿ ಕಮರಿಗೆ ಉರುಳಿದ ಕಾರು - Karavali Times

728x90

16 August 2020

ಸಂಪ್ಯ : ಚಾಲಕ ನಿಯಂತ್ರಣ ಮೀರಿ ರಸ್ತೆ ಬದಿ ಕಮರಿಗೆ ಉರುಳಿದ ಕಾರು

 


ಪುತ್ತೂರು (ಕರಾವಳಿ ಟೈಮ್ಸ್) : ತಾಲೂಕಿನ ಸಂಪ್ಯ ಬಳಿ ಶಿಫ್ಟ್ ಕಾರೊಂದು ಚಾಲನ ನಿಯಂತ್ರಣ ಮೀರಿ ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.  • Blogger Comments
  • Facebook Comments

0 comments:

Post a Comment

Item Reviewed: ಸಂಪ್ಯ : ಚಾಲಕ ನಿಯಂತ್ರಣ ಮೀರಿ ರಸ್ತೆ ಬದಿ ಕಮರಿಗೆ ಉರುಳಿದ ಕಾರು Rating: 5 Reviewed By: karavali Times
Scroll to Top