ವಿಟ್ಲ ಜೇಸಿಸ್ ವಿದ್ಯಾರ್ಥಿನಿ ಫಾತಿಮಾ ಇಶಾಗೆ ಎಸ್ಸೆಸ್ಸೆಲ್ಸಿಯಲ್ಲಿ 96% ವಿಟ್ಲ (ಕರಾವಳಿ ಟೈಮ್ಸ್) : ವಿಟ್ಲ ಜೇಸಿಸ್ ಶಾಲಾ ವಿದ್ಯಾರ್ಥಿನಿ ಫಾತಿಮಾ ಇಶಾ ಡಿ.ಕೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 96 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ.ಈಕೆ ವಿಟ್ಲ ಸಮೀಪದ ಕಾಂತಡ್ಕ ನಿವಾಸಿ ದಿವಂಗತ ಇಸ್ಮಾಯಿಲ್ ಹಾಗೂ ಖದೀಜಾ ಡಿ.ಕೆ. ದಂಪತಿಗಳ ಪುತ್ರಿ. Wednesday, August 12, 2020 Bantwal Education Karavali Vittla
0 comments:
Post a Comment