ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್-ಎಸ್‍ಡಿಪಿಐ ಅಪವಿತ್ರ ಮೈತ್ರಿ : ದೇವಪ್ಪ ಪೂಜಾರಿ ಆರೋಪ - Karavali Times ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್-ಎಸ್‍ಡಿಪಿಐ ಅಪವಿತ್ರ ಮೈತ್ರಿ : ದೇವಪ್ಪ ಪೂಜಾರಿ ಆರೋಪ - Karavali Times

728x90

7 November 2020

ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್-ಎಸ್‍ಡಿಪಿಐ ಅಪವಿತ್ರ ಮೈತ್ರಿ : ದೇವಪ್ಪ ಪೂಜಾರಿ ಆರೋಪ

 


ಬಂಟ್ವಾಳ, ನ 07, 2020 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಸ್‍ಡಿಪಿಐ ಪಕ್ಷಗಳು ಅಪವಿತ್ರ ಮೈತ್ರಿಯಿಂದ ಅಧಿಕಾರ ಹಿಡಿದಿದೆ ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಆರೋಪಿಸಿದ್ದಾರೆ. 

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಅಧಿಕಾರಕ್ಕಾಗಿ ಯಾವ ಮಾರ್ಗವನ್ನು ಹಿಡಿಯಲು ಕಾಂಗ್ರೆಸ್ ಹಾಗೂ ಎಸ್‍ಡಿಪಿಐ ಪಕ್ಷಗಳು ಬದ್ದವಾಗಿದೆ ಎಂಬುದನ್ನು ತೋರಿಸಿ ಕೊಟ್ಟಿದೆ. ಜಾತ್ಯತೀತೆಯ ಅರ್ಥವೆ ಗೊತ್ತಿಲ್ಲದ ಪಕ್ಷಗಳ ಈ ಬೆಳವಣಿಗೆಯನ್ನು ಕ್ಷೇತ್ರದ ಜನತೆ ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಪಕ್ಷಕ್ಕೆ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್-ಎಸ್‍ಡಿಪಿಐ ಅಪವಿತ್ರ ಮೈತ್ರಿ : ದೇವಪ್ಪ ಪೂಜಾರಿ ಆರೋಪ Rating: 5 Reviewed By: karavali Times
Scroll to Top