ಬಂಟ್ವಾಳ, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಮಸೀದಿ ಅಧ್ಯಕ್ಷ ಇಕ್ಬಾಲ್ ಪಡ್ಪು ಧ್ವಜಾರೋಹಣ ನೆರವೇರಿಸಿದರು. ಮಸೀದಿ ಖತೀಬ್ ಶಾಫಿ ದಾರಿಮಿ, ಪ್ರಮುಖರಾದ ಯೂಸುಫ್ ಕರಂದಾಡಿ, ಇಬ್ರಾಹಿಂ ಅನ್ಸಾರಿ, ಶರೀಫ್ ಹುಮೈದಿ, ಮೋನಕ ತನ್ನಚಿಲ್, ಯೂಸುಫ್ ವರಕಾಯಿ, ರಫೀಕ್ ಕರಂದಾಡಿ, ಇಸಾಕ್ ತನ್ನಚ್ಚಿಲ್, ಮುಹಮ್ಮದ್ ಬಬ್ಬರಗುಡ್ಡೆ, ನಿಸಾರ್ ತನ್ನಚ್ಚಿಲ್, ಅಬೂಬಕ್ಕರ್ ಕಕ್ಕಿಂಜೆ ಮೊದಲಾದವರು ಪಾಲ್ಗೊಂಡಿದ್ದರು.
0 comments:
Post a Comment