ಕಲ್ಲಡ್ಕ ಸರಕಾರಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಮಧುಸೂಧನ್ ಐತಾಳ್ ಆಯ್ಕೆ - Karavali Times ಕಲ್ಲಡ್ಕ ಸರಕಾರಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಮಧುಸೂಧನ್ ಐತಾಳ್ ಆಯ್ಕೆ - Karavali Times

728x90

27 September 2021

ಕಲ್ಲಡ್ಕ ಸರಕಾರಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಮಧುಸೂಧನ್ ಐತಾಳ್ ಆಯ್ಕೆ

ಬಂಟ್ವಾಳ, ಸೆಪ್ಟಂಬರ್ 27, 2021 (ಕರಾವಳಿ ಟೈಮ್ಸ್) :  ತಾಲೂಕಿನ ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ನೂತನ ಅಧ್ಯಕ್ಷರಾಗಿ ಮಧೂಸೂಧನ್ ಐತಾಳ್ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಅಫ್ಸಾ ಅವರು ಆಯ್ಕೆಯಾಗಿದ್ದಾರೆ. 

ಶಾಲೆಯಲ್ಲಿ ನಡೆದ ಸರ್ವ ಪೋಷಕರ ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಅಬೂಬಕ್ಕರ್ ಅಶ್ರಫ್ ಮುಂದಿನ 3 ಶೈಕ್ಷಣಿಕ ವರ್ಷಗಳಿಗೆ ಈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸ್ಥಳೀಯ ಗ್ರಾ ಪಂ ಸದಸ್ಯರುಗಳಾದ ರಾಜೇಶ್ ಕೊಟ್ಟಾರಿ ಹಾಗೂ ಮುಹಮ್ಮದ್ ಇಕ್ಬಾಲ್ ಸಭೆಯಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ ಸರಕಾರಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಮಧುಸೂಧನ್ ಐತಾಳ್ ಆಯ್ಕೆ Rating: 5 Reviewed By: karavali Times
Scroll to Top