ಬೋಗೋಡಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿದ ಕೌನ್ಸಿಲರ್ ಸಿದ್ದೀಕ್ - Karavali Times ಬೋಗೋಡಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿದ ಕೌನ್ಸಿಲರ್ ಸಿದ್ದೀಕ್ - Karavali Times

728x90

1 October 2021

ಬೋಗೋಡಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿದ ಕೌನ್ಸಿಲರ್ ಸಿದ್ದೀಕ್

ಬಂಟ್ವಾಳ, ಅಕ್ಟೋಬರ್ 01, 2021 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಪಾಣೆಮಂಗಳೂರು 24ನೇ ವಾರ್ಡ್ ವ್ಯಾಪ್ತಿಗೊಳಪಟ್ಟ ಬೋಗೋಡಿ ಪ್ರದೇಶದ ಎರಡು ಒಳ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು. 

ಈ ಸಂದರ್ಭ ಕಾಮಗಾರಿ ಗುತ್ತಿಗೆದಾರ ಪಿ ಎಸ್ ಮುಹಮ್ಮದ್ ಇಕ್ಬಾಲ್, ಪ್ರಮುಖರಾದ ಇಸ್ಮಾಯಿಲ್ ಯಮಾನಿ, ಹಾಜಿ ಬಿ ಎ ಮುಹಮ್ಮದ್ ನೀಮಾ, ಶರೀಫ್ ಭೂಯಾ, ಮುಹಮ್ಮದ್ ಸಜಿಪ, ಹಾಜಿ ಫಕೀರ್ ಬೋಗೋಡಿ, ಇಲ್ಯಾಸ್ ಎ ಆರ್, ರಝಾಕ್ ಫಾರೆಸ್ಟ್, ಝುಬೈರ್ ಫಾರೆಸ್ಟ್, ಹಾಜಿ ಕಾಸಿಂ ಬೋಗೋಡಿ,  ಆಬಿದ್ ಬೋಗೋಡಿ, ರಫೀಕ್ ಬೋಗೋಡಿ, ಇಕ್ಬಾಲ್ ಬೋಗೋಡಿ, ತನ್ವೀರ್ ಮೆಲ್ಕಾರ್, ರಫೀಕ್ ಅಟೋ, ಉಮರಾಕ ಬೋಗೋಡಿ, ಶರೀಫ್ ಬೋಗೋಡಿ, ಆರಿಫ್ ಪೈಂಟರ್, ಜಾಫರ್ ಬೋಗೋಡಿ, ಉಬೈದ್ ಬೋಗೋಡಿ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬೋಗೋಡಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿದ ಕೌನ್ಸಿಲರ್ ಸಿದ್ದೀಕ್ Rating: 5 Reviewed By: karavali Times
Scroll to Top