ಪಾಂಡವರಕಲ್ಲು : ಸಿಡಿಲಾಘಾತಕ್ಕೆ ಯುವಕ ಬಲಿ - Karavali Times ಪಾಂಡವರಕಲ್ಲು : ಸಿಡಿಲಾಘಾತಕ್ಕೆ ಯುವಕ ಬಲಿ - Karavali Times

728x90

26 April 2022

ಪಾಂಡವರಕಲ್ಲು : ಸಿಡಿಲಾಘಾತಕ್ಕೆ ಯುವಕ ಬಲಿ

ಬಂಟ್ವಾಳ, ಎಪ್ರಿಲ್ 26, 2022 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೆÇಲೀಸ್ ಠಾಣಾ ವ್ಯಾಪ್ತಿಯ ಪಾಂಡವರಕಲ್ಲು ನಿವಾಸಿ ಲೋಕೇಶ್ ಅವರು ಸೋಮವಾರ ಮಧ್ಯಾಹ್ನ ಬಡಿದ ಸಿಡಿಲಿನ ಆಘಾತಕ್ಕೆ ಮೃತಪಟ್ಟಿದ್ದಾರೆ.

ಕೂಲಿ ಕಾರ್ಮಿಕರಾಗಿದ್ದ ಲೋಕೇಶ್ ಅವರು ಸೋಮವಾರ ರಜೆಯಲ್ಲಿದ್ದು, ಮಧ್ಯಾಹ್ನ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದ ವೇಳೆ ಅಪರಾಹ್ನ ಸುಮಾರು 3 ಗಂಟೆಯ ವೇಳೆಗೆ ಬಡಿದ ಸಿಡಲಿನ ಆಘಾತಕ್ಕೆ ಇವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಂಡವರಕಲ್ಲು : ಸಿಡಿಲಾಘಾತಕ್ಕೆ ಯುವಕ ಬಲಿ Rating: 5 Reviewed By: karavali Times
Scroll to Top