ತಲಪಾಡಿ ನಿವಾಸಿ ಅಬೂಬಕ್ಕರ್ ನಿಧನ - Karavali Times ತಲಪಾಡಿ ನಿವಾಸಿ ಅಬೂಬಕ್ಕರ್ ನಿಧನ - Karavali Times

728x90

5 April 2022

ತಲಪಾಡಿ ನಿವಾಸಿ ಅಬೂಬಕ್ಕರ್ ನಿಧನ

ಬಂಟ್ವಾಳ, ಎಪ್ರಿಲ್ 05, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ತಲಪಾಡಿ ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದ ಇಲ್ಲಿನ ನಿವಾಸಿ ಅಬೂಬಕರ್ (60) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ತಲಪಾಡಿ ನಿವಾಸಿ ಅಬೂಬಕ್ಕರ್ ನಿಧನ Rating: 5 Reviewed By: karavali Times
Scroll to Top