ಆಲಡ್ಕ ನಿವಾಸಿ ಹಮ್ಮಬ್ಬ ಹೃದಯಾಘಾತದಿಂದ ನಿಧನ - Karavali Times ಆಲಡ್ಕ ನಿವಾಸಿ ಹಮ್ಮಬ್ಬ ಹೃದಯಾಘಾತದಿಂದ ನಿಧನ - Karavali Times

728x90

20 June 2022

ಆಲಡ್ಕ ನಿವಾಸಿ ಹಮ್ಮಬ್ಬ ಹೃದಯಾಘಾತದಿಂದ ನಿಧನ

 ಬಂಟ್ವಾಳ, ಜೂನ್ 21, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ನಿವಾಸಿ ಹಮ್ಮಬ್ಬ (75) ಅವರು ಹೃದಯಾಘಾತದಿಂದ ಸೋಮವಾರ (ಜೂನ್ 21) ಅಸ್ತಮಿಸಿದ ಮಂಗಳವಾರ ಮಧ್ಯ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃ

ಮೃತರು ಪತ್ನಿ, ಮೂವರು ಪುತ್ರರು, ನಾಲ್ಕು ಮಂದಿ ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 

ಮೃತರ ದಫನ ಕಾರ್ಯವು ಮಂಗಳವಾರ (ಜೂನ್ 21) ಮಧ್ಯಾಹ್ನದ ವೇಳೆಗೆ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ದಫನ ಭೂಮಿಯಲ್ಲಿ ನೆರವೇರಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ಆಲಡ್ಕ ನಿವಾಸಿ ಹಮ್ಮಬ್ಬ ಹೃದಯಾಘಾತದಿಂದ ನಿಧನ Rating: 5 Reviewed By: karavali Times
Scroll to Top