ಪಿಯುಸಿ ಫಲಿತಾಂಶ : ಮಾಶಿತಾ ಬೀಬಿ 552 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ತೇರ್ಗಡೆ - Karavali Times ಪಿಯುಸಿ ಫಲಿತಾಂಶ : ಮಾಶಿತಾ ಬೀಬಿ 552 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ತೇರ್ಗಡೆ - Karavali Times

728x90

18 June 2022

ಪಿಯುಸಿ ಫಲಿತಾಂಶ : ಮಾಶಿತಾ ಬೀಬಿ 552 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ತೇರ್ಗಡೆ

  ಮಂಗಳೂರು, ಜೂನ್ 19, 2022 (ಕರಾವಳಿ ಟೈಮ್ಸ್) : ಕಾಟಿಪಳ್ಳ ನೂರುಲ್ ಹುದಾ ಎಜ್ಯುಕೇಶನ್ ಟ್ರಸ್ಟ್ ಇದರ ಅಧೀನದಲ್ಲಿರುವ ಹಸನಬ್ಬ ಮಾಸ್ಟರ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಮಾಶಿತಾ ಬೀಬಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 552 ಅಂಕಗಳನ್ನು ಗಳಿಸಿ 92% ಫಲಿತಾಂಶ ದಾಖಲಿಸಿರುತ್ತಾರೆ. 


 ಈಕೆ ಕೃಷ್ಣಾಪುರ ನಿವಾಸಿ ಬಶೀರ್ ಹಾಗೂ ಝೊಹರಾ ದಂಪತಿಗಳ ಪುತ್ರಿಯಾಗಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪಿಯುಸಿ ಫಲಿತಾಂಶ : ಮಾಶಿತಾ ಬೀಬಿ 552 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ತೇರ್ಗಡೆ Rating: 5 Reviewed By: karavali Times
Scroll to Top