ಭಾರೀ ಮಳೆ ಹಿನ್ನಲೆ : ಜುಲೈ 16 ರ ಅಮ್ಟಾಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರದ್ದು - Karavali Times ಭಾರೀ ಮಳೆ ಹಿನ್ನಲೆ : ಜುಲೈ 16 ರ ಅಮ್ಟಾಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರದ್ದು - Karavali Times

728x90

15 July 2022

ಭಾರೀ ಮಳೆ ಹಿನ್ನಲೆ : ಜುಲೈ 16 ರ ಅಮ್ಟಾಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರದ್ದು

ಬಂಟ್ವಾಳ, ಜುಲೈ 15, 2022 (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಟಾಡಿ ಗ್ರಾಮದಲ್ಲಿ ಬಂಟ್ವಾಳ ತಾಲೂಕು ತಹಶೀಲ್ದಾರ್ ನೇತೃತ್ವದಲ್ಲಿ ನಾಳೆ (ಜುಲೈ 16 ಶನಿವಾರ) ನಡೆಯಲಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಜಿಲ್ಲೆಯಲ್ಲಿ ತಲೆದೋರಿರುವ ಪ್ರಾಕೃತಿಕ  ವಿಕೋಪ ಕಾರಣದಿಂದ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ರದ್ದುಪಡಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಭಾರೀ ಮಳೆ ಹಿನ್ನಲೆ : ಜುಲೈ 16 ರ ಅಮ್ಟಾಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರದ್ದು Rating: 5 Reviewed By: karavali Times
Scroll to Top