ಭಾರೀ ಮಳೆ ಮುಂದುವರಿಕೆ ಹಿನ್ನಲೆ : ದ.ಕ.-ಉಡುಪಿ ಶಾಲಾ ಕಾಲೇಜುಗಳಿಗೆ ಇಂದು (ಜು 5) ರಜೆ ಘೋಷಿಸಿದ ಡೀಸಿಗಳು - Karavali Times ಭಾರೀ ಮಳೆ ಮುಂದುವರಿಕೆ ಹಿನ್ನಲೆ : ದ.ಕ.-ಉಡುಪಿ ಶಾಲಾ ಕಾಲೇಜುಗಳಿಗೆ ಇಂದು (ಜು 5) ರಜೆ ಘೋಷಿಸಿದ ಡೀಸಿಗಳು - Karavali Times

728x90

4 July 2022

ಭಾರೀ ಮಳೆ ಮುಂದುವರಿಕೆ ಹಿನ್ನಲೆ : ದ.ಕ.-ಉಡುಪಿ ಶಾಲಾ ಕಾಲೇಜುಗಳಿಗೆ ಇಂದು (ಜು 5) ರಜೆ ಘೋಷಿಸಿದ ಡೀಸಿಗಳು

  ಮಂಗಳೂರು, ಜುಲೈ 05, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಭಾರೀ ಗಾಳಿ ಸಹಿತ ಮಳೆ ಹಿನ್ನೆಲೆಯಲ್ಲಿ ಮಂಗಳವಾರ (ಜುಲೈ 05) ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ ಪ್ರೌಢಶಾಲೆ, ಪದವಿ ಪೂರ್ವ, ಪದವಿ, Diploma/ ITI ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿ ದ.ಕ‌. ಹಾಗೂ ಉಡುಪಿ ಜಿಲ್ಲಾಧಿಕಾರಿಗಳಾದ ಡಾ ರಾಜೇಂದ್ರ ಕೆ ವಿ ಹಾಗೂ ಕೂರ್ಮಾ ರಾವ್ ಎಂ ಅವರು ಘೋಷಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಭಾರೀ ಮಳೆ ಮುಂದುವರಿಕೆ ಹಿನ್ನಲೆ : ದ.ಕ.-ಉಡುಪಿ ಶಾಲಾ ಕಾಲೇಜುಗಳಿಗೆ ಇಂದು (ಜು 5) ರಜೆ ಘೋಷಿಸಿದ ಡೀಸಿಗಳು Rating: 5 Reviewed By: karavali Times
Scroll to Top