ಬೆಂಗಳೂರು, ಜುಲೈ 20, 2022 (ಕರಾವಳಿ ಟೈಮ್ಸ್) : ರಾಜ್ಯ ಅಲ್ಪಸಂಖ್ಯಾತ ಇಲಾಖೆಯಿಂದ ಮತೀಯ ಅಲ್ಪಸಂಖ್ಯಾತ ವಿಭಾಗದ 2022-23ನೇ ಸಾಲಿನ ಸಿಇಟಿ ವಿದ್ಯಾರ್ಥಿಗಳ ಫ್ರೆಶ್ ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಜುಲೈ 20 ಇದ್ದ ಆನ್ ಲೈನ್ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಇದೀಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 31, 2022ರವರೆಗೆ ವಿಸ್ತರಿಸಿ ಅಲ್ಪಸಂಖ್ಯಾತ ಇಲಾಖೆ ಆದೇಶ ಹೊರಡಿಸಿದೆ.
ಬಾಕಿ ಇರುವ ವಿದ್ಯಾರ್ಥಿಗಳು ಯೋಜನೆಯ
ಸದುಪಯೋಗಪಡಿಸಿಕೊಳ್ಳಬಹುದು.....
0 comments:
Post a Comment