ಬೆಳ್ತಂಗಡಿ, ಫೆಬ್ರವರಿ 14, 2023 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಪೊಲೀಸ್ ಠಾಣಾ ಸಿಸಿ ನಂಬ್ರ 437/2014 ಕಲಂ 224 ಐಪಿಸಿ ಹಾಗೂ ಧರ್ಮಸ್ಥಳ ಠಾಣಾ ಅಪರಾಧ ಕ್ರಮಾಂಕ 44/14 ಕಲಂ 498 (ಎ) ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ವಾರೆಂಟ್ ಜಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ, ಬೆಳ್ತಂಗಡಿ ತಾಲೂಕು, ಧರ್ಮಸ್ಥಳ ಗ್ರಾಮದ ಕನ್ಯಾಡಿ-ಹಡಿಲು ನಿವಾಸಿ ಸತೀಶ್ ಎಂಬಾತನನ್ನು ಸೋಮವಾರ ಹಾಸನ ಜಿಲ್ಲೆಯ ಅರಕಲಗೂಡಿನ ಬಳಿ ಬೆಳ್ತಂಗಡಿ ಠಾಣಾ ಎಚ್ ಸಿ ವೃಷಭ, ಪಿಸಿ ಬಸವರಾಜ್ ಹಾಗೂ ಧರ್ಮಸ್ಥಳ ಠಾಣಾ ಎಚ್ ಸಿ ರಾಜೇಶ್ ಅವರ ತಂಡ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ.
13 February 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment