ಬಂಟ್ವಾಳ, ಫೆಬ್ರವರಿ 16, 2023 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣೆಯ ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿತನಿಗೆ ಜಾಮೀನು ನೀಡಿದ್ದ ಜಾಮೀನುದಾರ, ಮಾಣಿಲ ಗ್ರಾಮದ, ಮುರುವ-ತ್ರಿಡಾಲ್ ನಿವಾಸಿ ನಾರಾಯಣ ಪೂಜಾರಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿ ಕೊಂಡ ಹಿನ್ನಲೆಯಲ್ಲಿ ನ್ಯಾಯಾಲಯವು ವಾರೆಂಟ್ ಜಾರಿ ಮಾಡಿದ್ದು, ಅವರನ್ನು ವಿಟ್ಲ ಠಾಣಾ ಎಸ್ಐ ರವೀಶ್ ಹಾಗೂ ಪಿಸಿ ವಿಠಲ್ ಯು ಅವರುಗಳು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಡಿಸಿದರು.
16 February 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment