ವಾರಂಟ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪುತ್ತೂರು ನಗರ ಪೊಲೀಸ್ - Karavali Times ವಾರಂಟ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪುತ್ತೂರು ನಗರ ಪೊಲೀಸ್ - Karavali Times

728x90

2 March 2023

ವಾರಂಟ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪುತ್ತೂರು ನಗರ ಪೊಲೀಸ್

ಪುತ್ತೂರು, ಮಾರ್ಚ್ 02, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 65/2018 ಕಲಂ 143, 283 ಆರ್/ಡಬ್ಲ್ಯು 149 ಐಪಿಸಿ (ನ್ಯಾಯಲಯದ ಸಿ ಸಿ ನಂಬರ್ 3579/2018) ಪ್ರಕರಣದ  ವಾರಂಟ್ ಆರೋಪಿ ಪುತ್ತೂರು-ಕೂರ್ನಡ್ಕ ನಿವಾಸಿ ಸುಲೈಮಾನ್ ಎಂಬವರ ಪುತ್ರ ಉಮ್ಮರ್ ಕೂರ್ನಡ್ಕ ಎಂಬಾತನನ್ನು ಗುರುವಾರ ಪೊಲೀಸ್ ಸಿಬ್ಬಂದಿಗಳಾದ ಪರಮೇಶ್, ಸ್ಕರಿಯ, ಪಾಟೀಲ್ ಅವರ ತಂಡ ಕೂರ್ನಡ್ಕದಿಂದ  ದಸ್ತಗಿರಿ ಮಾಡಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವಾರಂಟ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪುತ್ತೂರು ನಗರ ಪೊಲೀಸ್ Rating: 5 Reviewed By: karavali Times
Scroll to Top