ಚುನಾವಣಾ ನೀತಿ ಸಂಹಿತೆ ಹಿನ್ನಲೆ : ಹೋಂ ಡೆಲಿವರಿ ಬಾಯ್ಸ್ ಗಳಿಗೆ ಕಾನೂನು ಉಲ್ಲಂಘಿಸದಂತೆ ಪೊಲೀಸರಿಂದ ಸೂಚನೆ - Karavali Times ಚುನಾವಣಾ ನೀತಿ ಸಂಹಿತೆ ಹಿನ್ನಲೆ : ಹೋಂ ಡೆಲಿವರಿ ಬಾಯ್ಸ್ ಗಳಿಗೆ ಕಾನೂನು ಉಲ್ಲಂಘಿಸದಂತೆ ಪೊಲೀಸರಿಂದ ಸೂಚನೆ - Karavali Times

728x90

30 March 2023

ಚುನಾವಣಾ ನೀತಿ ಸಂಹಿತೆ ಹಿನ್ನಲೆ : ಹೋಂ ಡೆಲಿವರಿ ಬಾಯ್ಸ್ ಗಳಿಗೆ ಕಾನೂನು ಉಲ್ಲಂಘಿಸದಂತೆ ಪೊಲೀಸರಿಂದ ಸೂಚನೆ

ಪುತ್ತೂರು, ಮಾರ್ಚ್ 30, 2023 (ಕರಾವಳಿ ಟೈಮ್ಸ್) : ರಾಜ್ಯ ವಿಧಾನಸಭಾ ಚುನಾವಣೆ-2023 ರ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಫುಡ್ ಹಾಗೂ ಇತರ ವಸ್ತುಗಳ ಹೋಂ ಡೆಲಿವರಿ ಬಾಯ್ಸ್ ಗಳ ಮೂಲಕ ಚುನಾವಣೆ ಕಾನೂನುಗಳು ಉಲ್ಲಂಘನೆಯಾಗದಂತೆ ತಡೆಗಟ್ಟುವ ಉದ್ದೇಶದಿಂದ ಪುತ್ತೂರು ಉಪ ವಿಭಾಗದ ವ್ಯಾಪ್ತಿಯ ಹೋಂ ಡೆಲಿವರಿ ಬಾಯ್ಸ್ ಗಳಿಗೆ ಪುತ್ತೂರು ಡಿವೈಎಸ್ಪಿ ಅವರು ಚುನಾವಣೆ ನೀತಿ ಸಂಹಿತೆಯ ಬಗ್ಗೆ ಹಾಗೂ ಚುನಾವಣೆ ಕಾನೂನುಗಳ ಬಗ್ಗೆ ತಿಳುವಳಿಕೆ ನೀಡಿದರು. 

  • Blogger Comments
  • Facebook Comments

0 comments:

Post a Comment

Item Reviewed: ಚುನಾವಣಾ ನೀತಿ ಸಂಹಿತೆ ಹಿನ್ನಲೆ : ಹೋಂ ಡೆಲಿವರಿ ಬಾಯ್ಸ್ ಗಳಿಗೆ ಕಾನೂನು ಉಲ್ಲಂಘಿಸದಂತೆ ಪೊಲೀಸರಿಂದ ಸೂಚನೆ Rating: 5 Reviewed By: karavali Times
Scroll to Top