ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಮುಹಮ್ಮದ್ ಅಬೂಬಕ್ಕರ್ ಗೆ ಎಸ್ಸೆಸ್ಸೆಲ್ಸಿಯಲ್ಲಿ 508 ಅಂಕಗಳು : ಶಾಲೆಗೆ ತೃತೀಯ ಸ್ಥಾನಿ - Karavali Times ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಮುಹಮ್ಮದ್ ಅಬೂಬಕ್ಕರ್ ಗೆ ಎಸ್ಸೆಸ್ಸೆಲ್ಸಿಯಲ್ಲಿ 508 ಅಂಕಗಳು : ಶಾಲೆಗೆ ತೃತೀಯ ಸ್ಥಾನಿ - Karavali Times

728x90

20 May 2023

ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಮುಹಮ್ಮದ್ ಅಬೂಬಕ್ಕರ್ ಗೆ ಎಸ್ಸೆಸ್ಸೆಲ್ಸಿಯಲ್ಲಿ 508 ಅಂಕಗಳು : ಶಾಲೆಗೆ ತೃತೀಯ ಸ್ಥಾನಿ

ಬಂಟ್ವಾಳ, ಮೇ 21, 2023 (ಕರಾವಳಿ ಟೈಮ್ಸ್) : ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಮುಹಮ್ಮದ್ ಅಬೂಬಕ್ಕರ್ 508 ಅಂಕಗಳನ್ನು ಗಳಿಸಿ ಶಾಲೆಗೆ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾನೆ. 

ಈತ ನಂದಾವರ ನಿವಾಸಿ, ಅಟೋ ರಿಕ್ಷಾ ಚಾಲಕ ಅನ್ವರ್ ಹುಸೈನ್ ಹಾಗೂ ರಶೀದಾ ಬಾನು ದಂಪತಿಯ ಪುತ್ರನಾಗಿದ್ದಾನೆ. 

  • Blogger Comments
  • Facebook Comments

0 comments:

Post a Comment

Item Reviewed: ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಮುಹಮ್ಮದ್ ಅಬೂಬಕ್ಕರ್ ಗೆ ಎಸ್ಸೆಸ್ಸೆಲ್ಸಿಯಲ್ಲಿ 508 ಅಂಕಗಳು : ಶಾಲೆಗೆ ತೃತೀಯ ಸ್ಥಾನಿ Rating: 5 Reviewed By: karavali Times
Scroll to Top