ಬಿ.ಸಿ.ರೋಡು-ಪರ್ಲಿಯಾ ನಿವಾಸಿ ಆಮಿನಮ್ಮ ನಿಧನ - Karavali Times ಬಿ.ಸಿ.ರೋಡು-ಪರ್ಲಿಯಾ ನಿವಾಸಿ ಆಮಿನಮ್ಮ ನಿಧನ - Karavali Times

728x90

18 January 2024

ಬಿ.ಸಿ.ರೋಡು-ಪರ್ಲಿಯಾ ನಿವಾಸಿ ಆಮಿನಮ್ಮ ನಿಧನ

ಬಂಟ್ವಾಳ, ಜನವರಿ 18, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡು-ಪರ್ಲಿಯ ನಿವಾಸಿ ಉಸ್ಮಾನ್ ಅವರ ಪತ್ನಿ ಆಮಿನಮ್ಮ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಿಧನರಾದರು. ಮೃತರು ಪತಿ, ಮೂವರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧ-ಬಳಗವನ್ನು ಅಗಲಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು-ಪರ್ಲಿಯಾ ನಿವಾಸಿ ಆಮಿನಮ್ಮ ನಿಧನ Rating: 5 Reviewed By: karavali Times
Scroll to Top