ದಾರುನ್ನಜಾತ್ 14ನೇ ವಾರ್ಷಿಕ, ಸನದುದಾನ ಸಮ್ಮೇಳನ ಪ್ರಯುಕ್ತ ಘೋಷಯಾತ್ರೆ - Karavali Times ದಾರುನ್ನಜಾತ್ 14ನೇ ವಾರ್ಷಿಕ, ಸನದುದಾನ ಸಮ್ಮೇಳನ ಪ್ರಯುಕ್ತ ಘೋಷಯಾತ್ರೆ - Karavali Times

728x90

11 January 2024

ದಾರುನ್ನಜಾತ್ 14ನೇ ವಾರ್ಷಿಕ, ಸನದುದಾನ ಸಮ್ಮೇಳನ ಪ್ರಯುಕ್ತ ಘೋಷಯಾತ್ರೆ

ಕಾಸರಗೋಡು, ಜನವರಿ 11, 2024 (ಕರಾವಳಿ ಟೈಮ್ಸ್) : ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಮೀಯಪದವು ಚಿಗುರುಪಾದೆ-ಚಿನಾಳ ಸಿ.ಎಂ. ನಗರದಲ್ಲಿ “ವಿನಯಂ, ವಿಜ್ಞಾನಂ, ಸೇವನಂ” ಎಂಬ ಧ್ಯೇಯ ವಾಕ್ಯದಡಿ ಕಾರ್ಯಾಚರಿಸುತ್ತಿರುವ ದಾರುನ್ನಜಾತ್ ಸಂಸ್ಥೆಯ 14ನೇ ವಾರ್ಷಿಕ ಸನದುದಾನ ಸಮ್ಮೇಳನವು 2024 ರ ಜನವರಿ 19 ಹಾಗೂ 20 ರ ಶುಕ್ರವಾರ ಮತ್ತು ಶನಿವಾರ ನಡೆಯಲಿದ್ದು, ಆ ಪ್ರಯುಕ್ತ ಘೋಷಯಾತ್ರೆಯು ದಾರುನ್ನಜಾತ್ ಸಂಸ್ಥೆಯ ವಠಾರದಿಂದ ಚಿಗುರುಪಾದೆ ಜಂಕ್ಷನ್ ವರೆಗೆ ಶುಕ್ರವಾರ (ಜ 5) ನಡೆಯಿತು.

ಯಾತ್ರೆಯಲ್ಲಿ ಪ್ರಮುಖರಾದ ಅಬ್ದುಲ್ ಖಾದರ್ ಸಖಾಫಿ, ಅಬ್ದುಲ್ಲ ಸಖಾಫಿ ಪಳ್ಳಪ್ಪಾಡಿ, ಶಬೀರ್ ಅಶ್-ಅರಿ ಕೆ ಸಿ ರೋಡು, ಎಸ್ ಎಂ ಬಶೀರ್, ಲತೀಫ್ ಮದನಿ ಸಜಿಪ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ದಾರುನ್ನಜಾತ್ 14ನೇ ವಾರ್ಷಿಕ, ಸನದುದಾನ ಸಮ್ಮೇಳನ ಪ್ರಯುಕ್ತ ಘೋಷಯಾತ್ರೆ Rating: 5 Reviewed By: karavali Times
Scroll to Top