ದೇಜಪ್ಪ ಮೈರಾನ್‍ಪಾದೆ ನಿಧನ - Karavali Times ದೇಜಪ್ಪ ಮೈರಾನ್‍ಪಾದೆ ನಿಧನ - Karavali Times

728x90

12 March 2024

ದೇಜಪ್ಪ ಮೈರಾನ್‍ಪಾದೆ ನಿಧನ

ಬಂಟ್ವಾಳ, ಮಾರ್ಚ್ 12, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಮೂಡ ಗ್ರಾಮದ ಮೈರಾನ್ಪಾದೆ ನಿವಾಸಿ ದೇಜಪ್ಪ (74) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ದೇಜಪ್ಪ ಮೈರಾನ್‍ಪಾದೆ ನಿಧನ Rating: 5 Reviewed By: karavali Times
Scroll to Top