ಮಾ 24 ರಂದು ಬಿ.ಸಿ.ರೋಡಿನಲ್ಲಿ ನಮೋ ರಘುವಂಶ ದೀಪ ಯಕ್ಷಗಾನ ಬಯಲಾಟ - Karavali Times ಮಾ 24 ರಂದು ಬಿ.ಸಿ.ರೋಡಿನಲ್ಲಿ ನಮೋ ರಘುವಂಶ ದೀಪ ಯಕ್ಷಗಾನ ಬಯಲಾಟ - Karavali Times

728x90

22 March 2024

ಮಾ 24 ರಂದು ಬಿ.ಸಿ.ರೋಡಿನಲ್ಲಿ ನಮೋ ರಘುವಂಶ ದೀಪ ಯಕ್ಷಗಾನ ಬಯಲಾಟ

ಬಂಟ್ವಾಳ, ಮಾರ್ಚ್ 22, 2024 (ಕರಾವಳಿ ಟೈಮ್ಸ್) : ಯಕ್ಷ ಮಿತ್ರರು ಬಿ ಸಿ ರೋಡು ಇವರ ಆಶ್ರಯದಲ್ಲಿ 15ನೇ ವರ್ಷದ ಕಲಾಕಾಣಿಕೆ ಪ್ರಯುಕ್ತ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ “ನಮೋ ರಘುವಂಶ ದೀಪ” ಯಕ್ಷಗಾನ ಬಯಲಾಟವು ಮಾರ್ಚ್ 24 ರ ಭಾನುವಾರ ಸಂಜೆ 6.30 ರಿಂದ 11.30ರವರೆಗೆ ಬಿ ಸಿ ರೋಡಿನ ಹೋಟೆಲ್ ರಂಗೋಲಿ ಹೊರಾಂಗಣದಲ್ಲಿ ನಡೆಯಲಿದೆ. 

ಇದೇ ವೇಳೆ ಕಲಾವಿದ ದಿವಾಕರ ರೈ ಸಂಪಾಜೆ ಅವರನ್ನು ಸನ್ಮಾನಿಸಲಾಗುವುದ. ಚಂದ್ರಹಾಸ ರೈ ಬಾಲಾಜಿಬೈಲು ಅವರು ಸನ್ಮಾನಿಸುವರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ ಅಜಕ್ಕಳ ಗಿರೀಶ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾ 24 ರಂದು ಬಿ.ಸಿ.ರೋಡಿನಲ್ಲಿ ನಮೋ ರಘುವಂಶ ದೀಪ ಯಕ್ಷಗಾನ ಬಯಲಾಟ Rating: 5 Reviewed By: karavali Times
Scroll to Top