ಪ್ರಥಮ ಮತದಾನದ ಸಂತಸ ಹಂಚಿಕೊಂಡ ಅನೀಶ್ ಸರಪಾಡಿ ಬಂಟ್ವಾಳ, ಎಪ್ರಿಲ್ 26, 2024 (ಕರಾವಳಿ ಟೈಮ್ಸ್) : ಸರಪಾಡಿ ಗ್ರಾಮದ ಪೆರಿಯಪಾದೆ ಶಾಲೆಯ ಬೂತ್ ಸಂಖ್ಯೆ 102 ರಲ್ಲಿ ವಿಶ್ವನಾಥ ಅವರ ಪುತ್ರ ಅನೀಶ್ ಅವರು ತನ್ನ ಮೊದಲ ಬಾರಿಯ ಮತದಾನ ಮಾಡುವ ಮೂಲಕ ಸಂತಸ ಹಂಚಿಕೊಂಡರು. Friday, April 26, 2024 Bantwal Election Karavali Karnakataka State News Loksabha Election Political News
0 comments:
Post a Comment