ಸುಳ್ಯ : ನಕ್ಸಲ್ ಪೀಡಿತ ಬೂತ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಡೀಸಿ, ಎಸ್ಪಿ, ಸಾರ್ವಜನಿಕರೊಂದಿಗೆ ಸಂವಾದ - Karavali Times ಸುಳ್ಯ : ನಕ್ಸಲ್ ಪೀಡಿತ ಬೂತ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಡೀಸಿ, ಎಸ್ಪಿ, ಸಾರ್ವಜನಿಕರೊಂದಿಗೆ ಸಂವಾದ - Karavali Times

728x90

20 April 2024

ಸುಳ್ಯ : ನಕ್ಸಲ್ ಪೀಡಿತ ಬೂತ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಡೀಸಿ, ಎಸ್ಪಿ, ಸಾರ್ವಜನಿಕರೊಂದಿಗೆ ಸಂವಾದ

ಸುಳ್ಯ, ಎಪ್ರಿಲ್ 21, 2024 (ಕರಾವಳಿ ಟೈಮ್ಸ್) : ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಸುಳ್ಯ ತಾಲೂಕಿನ ನಕ್ಸಲ್ ಪೀಡಿತ ಚುನಾವಣಾ ಬೂತ್‍ಗಳಿಗೆ ಶುಕ್ರವಾರ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ ಪಿ ಮುಲೈ ಮುಹಿಲನ್ ಹಾಗೂ ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್ ಅವರು ಚುನಾವಣಾ ಬೂತ್ ಗಳ ಸಿದ್ದತೆಗಳನ್ನು ಪರಿಶೀಲಿಸಿ ಬಳಿಕ ಸಾರ್ವಜನಿಕರೊಂದಿಗೆ ಸುಗಮ ಮತದಾನದ ಬಗ್ಗೆ ಸಂವಾದ ನಡೆಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ನಕ್ಸಲ್ ಪೀಡಿತ ಬೂತ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಡೀಸಿ, ಎಸ್ಪಿ, ಸಾರ್ವಜನಿಕರೊಂದಿಗೆ ಸಂವಾದ Rating: 5 Reviewed By: karavali Times
Scroll to Top