ಬಂಟ್ವಾಳ, ಎಪ್ರಿಲ್ 10, 2024 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿ, ಪಾಣೆಮಂಗಳೂರು ಸಮೀಪದ ನಂದಾವರ ನಿವಾಸಿ ಸಯ್ಯದ್ ವಲೀದ್ ಇಬ್ರಾಹಿಂ ಅವರು 549 ಅಂಕಗಳನ್ನು ಗಳಿಸುವ ಮೂಲಕ 92 ಶೇಕಡಾ ಫಲಿತಾಂಶ ದಾಖಲಿಸಿದ್ದಾರೆ. ಇವರು ನಂದಾವರ ನಿವಾಸಿ ಸಯ್ಯದ್ ಫಾರೂಕ್ ಇಬ್ರಾಹಿಂ ಹಾಗೂ ತಸ್ಲೀಮಾ ದಂಪತಿಯ ಪುತ್ರನಾಗಿದ್ದಾನೆ.
10 April 2024
- Blogger Comments
- Facebook Comments
Subscribe to:
Post Comments (Atom)
0 comments:
Post a Comment