ಪದವಿ ಫಲಿತಾಂಶ : ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಮೂರು ವಿದ್ಯಾರ್ಥಿಗಳಿಗೆ ರ್ಯಾಂಕ್ - Karavali Times ಪದವಿ ಫಲಿತಾಂಶ : ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಮೂರು ವಿದ್ಯಾರ್ಥಿಗಳಿಗೆ ರ್ಯಾಂಕ್ - Karavali Times

728x90

30 May 2024

ಪದವಿ ಫಲಿತಾಂಶ : ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಮೂರು ವಿದ್ಯಾರ್ಥಿಗಳಿಗೆ ರ್ಯಾಂಕ್

ಬಂಟ್ವಾಳ, ಮೇ 30, 2024 (ಕರಾವಳಿ ಟೈಮ್ಸ್) : 2022-23ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಪದವಿ ಪರೀಕ್ಷೆಯಲ್ಲಿ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರ್ಯಾಂಕ್ ಪಡೆದಿದ್ದಾರೆ. 

ಬಿಎಸ್ಸಿ ಐಡಿ ವಿಭಾಗದಲ್ಲಿ ಕು ಪ್ರಜ್ಞಾ 93.17% ಅಂಕಗಳೊಂದಿಗೆ 1ನೇ ರ್ಯಾಂಕ್, ಬಿಎಸ್ಸಿ ವಿಭಾಗದಲ್ಲಿ ಕು ಫಾತಿಮ ಪರೀಹಾ 97.38% ಅಂಕಗಳನ್ನು ಗಳಿಸಿ 4ನೇ ರ್ಯಾಂಕ್, ಹಾಗೂ ಬಿಕಾಂ ವಿಭಾಗದಲ್ಲಿ ಕು ಮೆಲಿಟಾ ಪ್ರೀಮಲ್ ಲೋಬೊ 95.45% ಅಂಕಗಳೊಂದಿಗೆ 5ನೇ ರ್ಯಾಂಕ್ ಪಡೆದಿರುತ್ತಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪದವಿ ಫಲಿತಾಂಶ : ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಮೂರು ವಿದ್ಯಾರ್ಥಿಗಳಿಗೆ ರ್ಯಾಂಕ್ Rating: 5 Reviewed By: karavali Times
Scroll to Top