ಎಸ್ಸೆಸ್ಸೆಲ್ಸಿ ಫಲಿತಾಂಶ : ಬಿ.ಸಿ.ರೋಡು-ಕುಮೇರು ನಿವಾಸಿ ಫಾತಿಮಾ ನಿಫಾ ಗೆ 602 ಅಂಕಗಳು - Karavali Times ಎಸ್ಸೆಸ್ಸೆಲ್ಸಿ ಫಲಿತಾಂಶ : ಬಿ.ಸಿ.ರೋಡು-ಕುಮೇರು ನಿವಾಸಿ ಫಾತಿಮಾ ನಿಫಾ ಗೆ 602 ಅಂಕಗಳು - Karavali Times

728x90

9 May 2024

ಎಸ್ಸೆಸ್ಸೆಲ್ಸಿ ಫಲಿತಾಂಶ : ಬಿ.ಸಿ.ರೋಡು-ಕುಮೇರು ನಿವಾಸಿ ಫಾತಿಮಾ ನಿಫಾ ಗೆ 602 ಅಂಕಗಳು

ಬಂಟ್ವಾಳ, ಮೇ 10, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಕುಮೇರು ನಿವಾಸಿ, ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿ ಫಾತಿಮಾ ನಿಫಾ ಅವರು 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ 602 ಅಂಕಗಳನ್ನು ಗಳಿಸುವ ಮೂಲಕ 96.32 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ. ಕನ್ನಡ ಭಾಷಾ ಪತ್ರಿಕೆಯಲ್ಲಿ ಈಕೆ 125 ಹಾಗೂ ಹಿಂದಿ ಭಾಷಾ ಪತ್ರಿಕೆಯಲ್ಲಿ 100 ಪೂರ್ಣ ಅಂಕಗಳನ್ನು ಸಂಪಾದಿಸಿದ್ದು, ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಈಕೆ ಬಿ ಮೂಡ ಗ್ರಾಮದ ಕುಮೇರು ನಿವಾಸಿ ಹಸನಬ್ಬ-ಮಿನಾಝ್ ಬಾನು ದಂಪತಿಯ ಪುತ್ರಿಯಾಗಿದ್ದಾಳೆ. 

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಫಲಿತಾಂಶ : ಬಿ.ಸಿ.ರೋಡು-ಕುಮೇರು ನಿವಾಸಿ ಫಾತಿಮಾ ನಿಫಾ ಗೆ 602 ಅಂಕಗಳು Rating: 5 Reviewed By: karavali Times
Scroll to Top