ಎಸ್ಸೆಸ್ಸೆಲ್ಸಿ ಪರೀಕ್ಷೆ : ಅಮ್ಟೂರು ಸಂತ ಅಂತೋನಿ ಶಾಲಾ ವಿದ್ಯಾರ್ಥಿನಿ ಸದೀದಾಗೆ 582 ಅಂಕಗಳು - Karavali Times ಎಸ್ಸೆಸ್ಸೆಲ್ಸಿ ಪರೀಕ್ಷೆ : ಅಮ್ಟೂರು ಸಂತ ಅಂತೋನಿ ಶಾಲಾ ವಿದ್ಯಾರ್ಥಿನಿ ಸದೀದಾಗೆ 582 ಅಂಕಗಳು - Karavali Times

728x90

9 May 2024

ಎಸ್ಸೆಸ್ಸೆಲ್ಸಿ ಪರೀಕ್ಷೆ : ಅಮ್ಟೂರು ಸಂತ ಅಂತೋನಿ ಶಾಲಾ ವಿದ್ಯಾರ್ಥಿನಿ ಸದೀದಾಗೆ 582 ಅಂಕಗಳು

ಬಂಟ್ವಾಳ, ಮೇ 09, 2024 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರಿಂಗಾನ ಗ್ರಾಮದ ಅಮ್ಟೂರು ಸಂತ ಅಂಥೋನಿ ಅನುದಾನ ರಹಿತ ಶಾಲಾ ವಿದ್ಯಾರ್ಥಿನಿ ಸದೀದಾ ಕೆ ಅವರು 582 ಅಂಕಗಳನ್ನು ಗಳಿಸುವ ಮೂಲಕ 93.12 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ. ಈಕೆ ಅಮ್ಟೂರು-ಕೆದಿಲ ನಿವಾಸಿ ಅಬೂಬಕ್ಕರ್-ಆಯಿಷತುಲ್ ತ್ವಾಹಿರಾ ದಂಪತಿಯ ಪುತ್ರಿಯಾಗಿದ್ದಾಳೆ. 

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಪರೀಕ್ಷೆ : ಅಮ್ಟೂರು ಸಂತ ಅಂತೋನಿ ಶಾಲಾ ವಿದ್ಯಾರ್ಥಿನಿ ಸದೀದಾಗೆ 582 ಅಂಕಗಳು Rating: 5 Reviewed By: karavali Times
Scroll to Top