ನಂದಾವರ-ಕೋಟೆ ನಿವಾಸಿ, ಬಂಟ್ವಾಳ ತೌಹೀದ್ ಶಾಲಾ ವಿದ್ಯಾರ್ಥಿ ರಿಶಾನ್ ಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 96 ಶೇಕಡಾ ಅಂಕಗಳು - Karavali Times ನಂದಾವರ-ಕೋಟೆ ನಿವಾಸಿ, ಬಂಟ್ವಾಳ ತೌಹೀದ್ ಶಾಲಾ ವಿದ್ಯಾರ್ಥಿ ರಿಶಾನ್ ಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 96 ಶೇಕಡಾ ಅಂಕಗಳು - Karavali Times

728x90

9 May 2024

ನಂದಾವರ-ಕೋಟೆ ನಿವಾಸಿ, ಬಂಟ್ವಾಳ ತೌಹೀದ್ ಶಾಲಾ ವಿದ್ಯಾರ್ಥಿ ರಿಶಾನ್ ಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 96 ಶೇಕಡಾ ಅಂಕಗಳು

ಬಂಟ್ವಾಳ, ಮೇ 09, 2024 (ಕರಾವಳಿ ಟೈಮ್ಸ್) : ಇಲ್ಲಿನ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಅಬ್ದುಲ್ ರಿಶಾನ್ ಅವರು 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ 600 ಅಂಕಗಳನ್ನು ಗಳಿಸುವ ಮೂಲಕ 96 ಶೇಕಡಾ ಫಲಿತಾಂಶ ದಾಖಲಿಸಿದ್ದಾನೆ. ಆಂಗ್ಲ ಭಾಷಾ ಪತ್ರಿಕೆಯಲ್ಲಿ ಈತ 100 ಪೂರ್ಣ ಅಂಕಗಳನ್ನು ಗಳಿಸಿದ್ದಾನೆ. ಈತ ಪಾಣೆಮಂಗಳೂರು ಸಮೀಪದ ನಂದಾವರ-ಕೋಟೆ ನಿವಾಸಿ ದಿವಂಗತ ಉಮರಬ್ಬ ಹಾಗೂ ಆಯಿಷಾ ದಂಪತಿಯ ಪುತ್ರನಾಗಿದ್ದಾನೆ. 

  • Blogger Comments
  • Facebook Comments

0 comments:

Post a Comment

Item Reviewed: ನಂದಾವರ-ಕೋಟೆ ನಿವಾಸಿ, ಬಂಟ್ವಾಳ ತೌಹೀದ್ ಶಾಲಾ ವಿದ್ಯಾರ್ಥಿ ರಿಶಾನ್ ಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 96 ಶೇಕಡಾ ಅಂಕಗಳು Rating: 5 Reviewed By: karavali Times
Scroll to Top