ಮಂಗಳೂರು ಸೆಪ್ಟೆಂಬರ್ 04, 2024 (ಕರಾವಳಿ ಟೈಮ್ಸ್) : ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 4 ರ ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ಪುಣ್ಯ ಪ್ರವಾದಿ ಹಬೀಬ್ ಮುತ್ತು ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನನದಿಂದ ಅನುಗ್ರಹೀತವಾದ ರಬೀವುಲ್ ಅವ್ವಲ್ ಮಾಸದ ಪ್ರಥಮ ದಿನದ ಚಂದ್ರದರ್ಶನವಾಗಿದ್ದು, ಸೆಪ್ಟೆಂಬರ್ 16 ರಂದು ಸೋಮವಾರ ರಬೀವುಲ್ ಅವ್ವಲ್ 12 ಪ್ರವಾದಿ ಜನ್ಮದಿನ ಈದ್ ಮಿಲಾದ್ ಆಚರಿಸಲು ಉಭಯ ಜಿಲ್ಲಾ ಖಾಝಿಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರುಗಳು ಘೋಷಿಸಿದ್ದಾರೆ.
4 September 2024
- Blogger Comments
- Facebook Comments
Subscribe to:
Post Comments (Atom)
0 comments:
Post a Comment