ದ್ವಿತೀಯ ಪಿಯುಸಿ ಪರೀಕ್ಷೆ : ಮಂಗಳೂರು ಪ್ರೆಸ್ಟಿಜ್ ಕಾಲೇಜು ವಿದ್ಯಾರ್ಥಿನಿ ಲತೀಫಾ ಅಲಿಶಾಗೆ ವಿಜ್ಞಾನ ವಿಭಾಗದಲ್ಲಿ 565 ಅಂಕಗಳು - Karavali Times ದ್ವಿತೀಯ ಪಿಯುಸಿ ಪರೀಕ್ಷೆ : ಮಂಗಳೂರು ಪ್ರೆಸ್ಟಿಜ್ ಕಾಲೇಜು ವಿದ್ಯಾರ್ಥಿನಿ ಲತೀಫಾ ಅಲಿಶಾಗೆ ವಿಜ್ಞಾನ ವಿಭಾಗದಲ್ಲಿ 565 ಅಂಕಗಳು - Karavali Times

728x90

8 May 2025

ದ್ವಿತೀಯ ಪಿಯುಸಿ ಪರೀಕ್ಷೆ : ಮಂಗಳೂರು ಪ್ರೆಸ್ಟಿಜ್ ಕಾಲೇಜು ವಿದ್ಯಾರ್ಥಿನಿ ಲತೀಫಾ ಅಲಿಶಾಗೆ ವಿಜ್ಞಾನ ವಿಭಾಗದಲ್ಲಿ 565 ಅಂಕಗಳು

ಮಂಗಳೂರು, ಮೇ 08, 2025 (ಕರಾವಳಿ ಟೈಮ್ಸ್) : ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಮಂಗಳೂರು ಪ್ರೆಸ್ಟಿಜ್ ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಲತೀಫಾ ಅಲಿಶಾ ಎ ಎಂ ಅವರು 565 ಅಂಕಗಳನ್ನು ಗಳಿಸಿ ಶೇಕಡಾ 94 ಫಲಿತಾಂಶ ದಾಖಲಿಸಿದ್ದಾಳೆ. ಕೆಮಿಸ್ಟ್ರಿ ವಿಷಯದಲ್ಲಿ 98 ಅಂಕಗಳನ್ನು ಗಳಿಸಿರುವ ಈಕೆ ಕಾಲೇಜಿನಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾಧನೆ ಮಾಡಿದ್ದಾಳೆ. ಈಕೆ ಅಡ್ಡೂರು-ಅಂಗಡಿ ಮನೆ ನಿವಾಸಿ ಎ ಎಂ ಇಸ್ಮಾಯಿಲ್ ಹಾಗೂ ರಝಿಯಾ ಬಾನು ದಂಪತಿಯ ಪುತ್ರಿಯಾಗಿದ್ದಾಳೆ. 

  • Blogger Comments
  • Facebook Comments

0 comments:

Post a Comment

Item Reviewed: ದ್ವಿತೀಯ ಪಿಯುಸಿ ಪರೀಕ್ಷೆ : ಮಂಗಳೂರು ಪ್ರೆಸ್ಟಿಜ್ ಕಾಲೇಜು ವಿದ್ಯಾರ್ಥಿನಿ ಲತೀಫಾ ಅಲಿಶಾಗೆ ವಿಜ್ಞಾನ ವಿಭಾಗದಲ್ಲಿ 565 ಅಂಕಗಳು Rating: 5 Reviewed By: karavali Times
Scroll to Top