ಹೆದ್ದಾರಿ ಕಾಮಗಾರಿ ಹಾಗೂ ಕೊಳವೆ ಬದಲಾವಣೆ ಹಿನ್ನಲೆ : ಜುಲೈ 11, 12 ರಂದು ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯ - Karavali Times ಹೆದ್ದಾರಿ ಕಾಮಗಾರಿ ಹಾಗೂ ಕೊಳವೆ ಬದಲಾವಣೆ ಹಿನ್ನಲೆ : ಜುಲೈ 11, 12 ರಂದು ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯ - Karavali Times

728x90

9 July 2025

ಹೆದ್ದಾರಿ ಕಾಮಗಾರಿ ಹಾಗೂ ಕೊಳವೆ ಬದಲಾವಣೆ ಹಿನ್ನಲೆ : ಜುಲೈ 11, 12 ರಂದು ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯ

ಬಂಟ್ವಾಳ, ಜುಲೈ 09, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬೋಳಂಗಡಿ-ಕೋಡಿ, ಬೋಳಂಗಡಿ-ರೆಂಗೇಲು, ರೆಂಗೇಲು-ಕೌಡೇಲು ಹಾಗೂ ಮೆಲ್ಕಾರ್ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯಲಿದ್ದು, ನೀರಿನ ಕೊಳವೆ ಬದಲಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಜುಲೈ 11 ಹಾಗೂ 12 ರಂದು ಈ ಭಾಗದಲ್ಲಿ ಕುಡಿಯುವ ನೀರಿನ ವ್ಯತ್ಯಯ ಆಗಲಿದ್ದು, ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸುವಂತೆ ಪುರಸಭಾ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಹೆದ್ದಾರಿ ಕಾಮಗಾರಿ ಹಾಗೂ ಕೊಳವೆ ಬದಲಾವಣೆ ಹಿನ್ನಲೆ : ಜುಲೈ 11, 12 ರಂದು ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯ Rating: 5 Reviewed By: karavali Times
Scroll to Top